Saturday, 10 February 2018

ಮುಖ್ಯಮಂತ್ರಿಗಳ ಪರಿಷ್ಕøತ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಫೆ. 10 (ಕರ್ನಾಟಕ ವಾರ್ತೆ): ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಪರಿಷ್ಕøತಗೊಂಡಿದ್ದು, ಫೆ. 11 ರಂದು ಜಿಲ್ಲೆಯ ವಿವಿಧೆಡೆ ಜರುಗುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.
     ಮುಖ್ಯಮಂತ್ರಿಗಳು ಫೆ. 11 ರಂದು ಬೆಳಿಗ್ಗೆ 9-30 ಗಂಟೆಗೆ ಕುಕನೂರಿನಿಂದ ಹೊರಟು ಕುಷ್ಟಗಿ ತಾಲೂಕು ಬಂಡಿ ಕ್ರಾಸ್‍ಗೆ ತೆರಳಿ ರೋಡ್ ಶೋ ನಲ್ಲಿ ಭಾಗವಹಿಸುವರು.  ಬೆಳಿಗ್ಗೆ 11-10 ಗಂಟೆಗೆ ಕುಷ್ಟಗಿಯಲ್ಲಿ ರೋಡ್ ಶೋ, ಮಧ್ಯಾಹ್ನ 01-15 ಗಂಟೆಗೆ ಕನಕಗಿರಿಯಲ್ಲಿ ರೋಡ್ ಶೋ, ಮಧ್ಯಾಹ್ನ 2-05 ಗಂಟೆಗೆ ಗಂಗಾವತಿಯಲ್ಲಿ ರೋಡ್ ಶೋ, ಮಧ್ಯಾಹ್ನ 03 ಗಂಟೆಗೆ ಕಾರಟಗಿಯಲ್ಲಿ ಪಕ್ಷದ ವತಿಯಿಂದ ಆಯೋಜಿಸಲಾಗಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು.  ಸಂಜೆ 4-45 ಗಂಟೆಗೆ ಹಂಚಿನಾಳ ಕ್ಯಾಂಪ್ ನಲ್ಲಿ ರೋಡ್ ಶೋ ನಂತರ ಸಿಂಧನೂರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.
Post a Comment